ಶೀರ್ಷಿಕೆ : Read Count : 48

Category : Lists

Sub Category : N/A
ರಂಗೋಲಿಯ ರಂಗಿನಲಿ
ಮಳೆಬಿಲ್ಲಿನ  ಬಣ್ಣದಲಿ
ನವಿಲ ಗರಿಯ ನಡುವಿನಲಿ
ಸಹಸ್ರ ಚೆಲುವಿನ ವದನವ ತೋರುತ ನಿಂತಿಹಳು ಚೆಲುವೆ.

Comments

  • Feb 10, 2022

Log Out?

Are you sure you want to log out?