
ಸಾತ್ವಿಕ ಆತ್ಮ🙏
Read Count : 125
Category : Stories
Sub Category : Suspense/Mystery
ಆತ್ಮ-೧:-
ಭಗವದ್ಗೀತಾ ದಲ್ಲಿ ಮನುಷ್ಯ ಜನ್ಮಕ್ಕೆ ದೇಹ ಎಂದು ಹೇಳಿದ್ದಾರೆ. ದೇಹದೊಳಗಿರುವ ಆತ್ಮಕ್ಕೆ ಹೆಣ್ಣು ಗಂಡು ಎಂದು ಹೇಳಲ್ಲ.ಪರಮಾತ್ಮ ಎಂದರೆ ಆತ್ಮಗಳು ಭಗವಂತನು ಹೇಳಿದ್ದಾನೆ. ಪ್ರತಿಯೊಬ್ಬರ ಆತ್ಮಗಳಲ್ಲಿ ಪರಮಾತ್ಮ ಇರುತ್ತಾನೆ ಎಂದು. ಹೆಣ್ಣು ಗಂಡು ಸಮಾನರೆಂದು ಹೇಳಲು ಪರಮಾತ್ಮ ಅರ್ಧನಾರೀಶ್ವರ ನಾದ. ಹೆಣ್ಣು ಗಂಡು ದೇಹಕ್ಕೆ ಇರುವ ಹೆಸರು. ಆದರೆ ಆತ್ಮ ಒಂದೇ ಎಲ್ಲರೂ ಭಗವಂತನನ್ನು ಸ್ಮರಿಸಿ. ಪರಮ ಪುರುಷೋತ್ತಮನಾದ ಭಗವಂತನು ಹೆಣ್ಣಿಗೂ ಗಂಡಿಗೂ ಒಂದು ಕರ್ಮವನ್ನು ಮಾಡಲೇಬೇಕೆಂದು ಆತ್ಮಕ್ಕೆ ದೇಹವನ್ನು ನೀಡಿರುತ್ತಾನೆ. ಎಲ್ಲಾ ಆತ್ಮಗಳು ನ್ಯಾಯ ನೀತಿ ಧರ್ಮದಿಂದ ನಡೆದುಕೊಳ್ಳಬೇಕು. ದೇಹವನ್ನು ಹೊತ್ತಿಕೊಂಡು ಭೂಮಿಯಲ್ಲಿ ಮಾಡುವ ಪಾಪ ಕರ್ಮಗಳನ್ನು ಆತ್ಮಕ್ಕೆ ವಿಧಿಸಲಾಗುತ್ತದೆ. (ಇದನ್ನ ಗರುಡ ಪುರಾಣದಲ್ಲಿ ವಿವರಿಸಿದ್ದಾರೆ)
ಹೆಣ್ಣು ಗಂಡು ಸಮಾಧಾನ ಎಂದು ಹೇಳುತ್ತಾರೆ ಅದು ಕೆಲವುು ವಿಷಯಗಳಲ್ಲಿ ಮಾತ್ರ ಹೆಣ್ಣು-ಗಂಡು ಹೀಗೆ ಇರಬೇಕೆಂದು ಹಿಂದೂೂ ಸಂಸ್ಕೃತಿ ಸೃಷ್ಟಿಯಾಯಿತು ಹಿಂದೂ ಸಂಸ್ಕೃತಿ ಪಾಲಿಸುವುದರಲ್ಲಿ ಒಂದೊಂದು ವಿಷಯಕ್ಕೆ ಒಂದೊಂದು ಅರ್ಥವಿದೆ ಎಲ್ಲರೂ ಪಾಲಿಸಿ ಪಾವನ ರಾಗಬೇಕು ದೇಹಕ್ಕೆ ಸಾವಿದೆ ಆತ್ಮಕ್ಕೆ ಇಲ್ಲ ಭೂಮಿ 1 ನಿಗೂಢ ರಹಸ್ಯ ಮಾನವರು ಬಗ್ಗೆ ತಿಳಿದುಕೊಳ್ಳಬೇಕು ಆತ್ಮ ಪರಮಾತ್ಮ ಕಾಯುವವನು ಭಗವಂತ ನೀವು ಮಾಡುವ ಕಾರ್ಯವನ್ನು ಆತ್ಮಸಾಕ್ಷಿಯಿಂದ ಮಾಡಬೇಕು ಅಂದರೆ ಮನಸ್ಸು ಪೂರ್ತಿ ಮಾಡಬೇಕು ನೀವು ನಿಮ್ಮ ಆತ್ಮವನ್ನು ಸಕ್ರಿಯಗೊಳಿಸಬೇಕು ಅಂದರೆ ನಿಮ್ಮಲ್ಲಿರುವ ಅಂದರೆ ಪರಮಾತ್ಮನನ್ನು. ಸಕ್ರಿಯಗೊಳಿಸಿ ಬೇಕಾದರೆ ಭಗವಂತನನ್ನುನು ನೆನೆ ಮಾಡುವ ಕರ್ಮವನ್ನು ಭಗವಾನ್ ನಾರಾಯಣನಿಗೆ ಅರ್ಪಿಸಬೇಕು ನಿಮ್ಮ ನುಡಿಮುತ್ತುಗಳು ಶಿವ ಮೆಚ್ಚಬೇಕು ಭಗವಂತನು ನಿಮ್ಮ ಆತ್ಮಕ್ಕೆ ಯಾವ ತೊಂದರೆಯನ್ನೂ ಕೊಡದೆ ಎಲ್ಲಾ ಕರ್ಮಗಳಿಗೆೆ ಯಿಂದ ಮುಕ್ತಿ ನೀಡಿ ನಿಮ್ಮನ್ನು ಸಂತೈಸುತ್ತಾನೆ ಪಾಪ ಕರ್ಮಗಳಿಂದ ನಿಮ್ಮನ್ನು ಬಹುದೂರ ಕರೆದುಕೊಂಡು ಹೋಗಿ ತನ್ನಲ್ಲಿ ಒಪ್ಪಿಕೊಳ್ಳುತ್ತಾನೆ. ಆದ್ದರಿಂದ ಪ್ರತಿಯೊಂದು ಆತ್ಮವೂ ಒಳ್ಳೆಯ ಕರ್ಮಗಳನ್ನು ಮಾಡಬೇಕು ಹೆಣ್ಣು-ಗಂಡು ಎಂದು ಮೂವಿ ತರಬಾರದು ಆತ್ಮಗಳು ಒಂದೇ ಆದ್ದರಿಂದ ತನ್ನಲ್ಲಿರುವ ದೈವಭಕ್ತಿಯನ್ನು ಹೆಚ್ಚಿಸಿ ಧರ್ಮದ ಬಗ್ಗೆ ಅರಿವು ಮೂಡಿಸುವ ಆತ್ಮಗಳು ಪರಮಾತ್ಮನಿಗೆ ಬಹು ಪ್ರಿಯವಾದದ್ದು ಧರ್ಮೋ ರಕ್ಷತಿ ರಕ್ಷಿತಃ ಎಂದರೆ ಎಲ್ಲರಿಗೂ ತಿಳಿದಿದೆ ಧರ್ಮವನ್ನುು ರಕ್ಷಿಸಿದರೆ ಧರ್ಮ ನಿಮ್ಮನ್ನು ರಕ್ಷಿಸುವುದು ಧರ್ಮಮ ಅಂದರೆ ಭಗವಂತ. ನಿಮ್ಮ ನಿಮ್ಮ ಒಲವು ತನುವು ಎಲ್ಲವನ್ನೂ ಭಗವಾನ್ ಭಗವಂತನಿಗೆ ಅರ್ಪಿಸಿ ಆತ್ಮಗಳು ಭೂಮಿಯಲ್ಲಿ ನನಗೆೆ ಏನು ಸಿಕ್ಕಿಲ್ಲ ಎಂದು ಬಾಧಿಸುವ ಹಾಗೂ ನನ್ನಿಂದ ಪಾಪಗಳು ನಡೆಯುತ್ತಲೇ ಇವೆ ಧರ್ಮವನ್ನುನು ರಕ್ಷಿಸು ಬಯಕೆ ಇದೆ ಆದರೆ ಏನೂ ಮಾಡಲಾಗುತ್ತಿಲ್ಲ ಎಂದು ಕೊರಗಬೇಡಿ ನಿನ್ನಲ್ಲಿರುವ ಆತ್ಮವನ್ನು ಸಕ್ರಿಯಗೊಳಿಸಿ.ಎಲ್ಲವೂ ಸಿಗುವುದು ನಿನ್ನನ ಮಾರ್ಗ ನಿನ್ನ ನೆನಪು ಎಲ್ಲವೂ ಭಗವಾನ್ವ ವಿಷ್ಣುವಿನ ಕಡೆ ಇರಿಸಿ. ಅವರಲ್ಲಿ ಲೀನವಾಗಿರಿ ಪರಮ ಪುರುಷೋತ್ತಮ ಮಹಾವಿಷ್ಣುವು ಬೇಡಿದ್ದನ್ನು ನೀಡಿ ಕೇಳಿದ್ದನ್ನು ಕೊಟ್ಟು ನಿನಗೆ ಆತ್ಮಮ ಸಕ್ರಿಯಗೊಳಿಸುತ್ತದೆ .
............................ ಓಂ ನಮೋ ಭಗವತೇ ವಾಸುದೇವಾಯ
ಆತ್ಮ-೨:-
ಹೆಣ್ಣಿಗೆ 1 ವಿಶೇಷ ಸ್ಥಾನಮಾನ ನಮ್ಮ್ಮ್ಮ್ಮ ಸನಾತನ ಧರ್ಮದಲ್ಲಿ ನೀಡಿದ್ದಾರೆ. ಹೆಣ್ಣಿಿಗೆ ಗೌರವ ಸಲ್ಲಿಸುವುದುು.
ನಮ್ಮ್ಮ ಕರ್ತವ್ಯ.. ಆದರೆ ಹೆಣ್ಣು ಆ ಸ್ಥಾನಮಾನವನ್ನು ದುರುಪಯೋಗ ಮಾಡಿಕೊಂಡು. ಮಸಿ ಬಳಿಯುತ್ತಾ....ರೆೆೆೆೆ
ಇದ್ದಾರೆ. ಕಂಡಕಂಡ ಗಂಡಸರನ್ನು ಬಯಸುತ್ತಾ ಹಣ ಹಣ ಎಂದು ಕೂಗುತ್ತಾ.. ಮಾನವೀಯತೆ ಧರ್ಮವನ್ನು ನಿರ್ಮ್ಮಲ ಮನಸ್ಸನ್ನು ಮರೆತು ಕ್ರೂರಿ ಆಗಿದ್ದಾರೆ. ಅಸುಹೆ ಮೋಸ ಅಂಕಾರ.. ತುಂಬಿಕೊಂಡು ಪ್ರೀತಿಿ ಪ್ರೇಮ ಎಂದು ಕಂಡ ಕಂಡವರನ್ನೆಲ್ಲ . .
ಮೂಹಿಸುತ್ತಿದ್ದಾರೆ... ಮೊದಲು ಹೆಣ್ಣಿನ ಮನಸ್ಸನ್ನು ಅರ್ಥ ಮಾಡಿಕೊಳ್ಳುತ್ತಿದ್ದರು.. ಆದರೆ ಇವಾಗ ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟವಾಗಿದೆ.. ಕಾರಣ ಕಲಿಯುಗ.. ಹೆಣ್ಣು ಈ ಕಲಿಯುಗದಲ್ಲಿ ನ್ಯಾಯ ನೀತಿಯಿಂದ ಇದ್ದು ತನ್ನ ಆತ್ಮವನ್ನು ಶುದ್ಧೀಕರಿಸಿ.. ತನ್ನಲ್ಲಿರುವ ಪರಮಾತ್ಮನನ್ನು ಎಚ್ಚರಗೊಳಿಸಿ.. ಭಗವಾನ್ ಭಗವಂತನನ್ನುು ಸ್ಮರಿಸಿ.. ಹುತಾತ್ಮರ ಆಗಬೇಕು.. ಕಲಿಯುಗದ ಆರ್ಭಟವನ್ನು ತಡೆಯಲಾಗಲಿಲ್ಲ ಇದ್ದರೂ.. ನ್ಯಾಯ ನೀತಿ ಬೆಲೆ ಧರ್ಮಕ್ಕೆ.. ನಿನ್ನ ಮನಸ್ಸನ್ನು ಮುಂದಿಡಬೇಕು... ಆಗ ನಿನ್ನಲ್ಲಿರುವ ಪರಮಾತ್ಮ ಅಂದರೆೆ ಆತ್ಮ . ಸಕ್ರಿಯ ಗೊಳ್ಳುತ್ತದೆ.
ನಿರ್ಮಲ -೧-
ಹೆಣ್ಣು-ನ್ಯಾಯ ನೀತಿ ಧರ್ಮ.ಪ್ರೇಮದಿಂದ ನಡೆದುಕೊಳ್ಳುವುದೇ ನಿರ್ಮಲ. ಮದುವೆಯಾದ ಗಂಡನನ್ನು ಬಿಟ್ಟು ಬೇರೆ ಯಾರನ್ನು ಬಯಸದೆ ಗಂಡನನ್ನು ದೇವರೆಂದು ಪೂಜಿಸಿ. ಅತ್ತೆ ಮಾವ ಅವರನ್ನು. ವಾತ್ಸಲ್ಯದಿಂದ ನೋಡಿಕೊಳ್ಳಬೇಕು.
ಮನೆಯಲ್ಲಿ ಎಷ್ಟೇಟೇ ಕಷ್ಟ ಎಷ್ಟೇ ದುಃಖವಿದ್ದರೂ. ಗಂಡನ ಜೊತೆಯಲ್ಲಿ ಸಮಾನವಾಗಿ ನಡೆದು ಜೀವನ ಸಾಗಿಸಬೇಕು.
ಪರರಿಗೆ ವೈರಿಯಾಗಿದೆ ಕಾಮಿ ತಾಳಲಾಗದೆ ಸ್ವಚ್ಛವಾಗಿ ತನ್ನ ಆತ್ಮವನ್ನು ಸಕ್ರಿಯಗೊಳಿಸಿಕೊಂಡು ಶುದ್ಧವಾಗಿರುವುದು ನಿರ್ಮಲ.
ಈ ರೀತಿ ಇರಲು ಆಗಲಿಲ್ಲ ಎಂದರೆ ನೀವು ನಿಮ್ಮ ಆತ್ಮ ಅಂದರೆ ಪರಮಾತ್ಮನನ್ನು ನೆನೆದು ಅವರ ನೆನಪಿನಲ್ಲಿ ಕಾಲ ಕಲಿತು ಭಗವಾನ್ ಭಗವಾನ್ ಭಗವಂತನನ್ನುು ಸ್ಮರಿಸಿ. ಪೂಜೆ-ಪುನಸ್ಕಾರ ಯೋಗ ಧ್ಯಾನ ಮಾಡಿ ಜೀವನ ಸಾಧಿಸಬೇಕು.. ನಿನ್ನಲ್ಲಿಿ ಸಾತ್ವಿಕ ಗುಣಗಳನ್ನು
ಬೆಳೆಸಿ. ಬೀಗಬೇಕು. ನಿನಗೆೆ ಮರ್ಯಾದೆ ಕೊಡದ ಜಾಗದಲ್ಲಿ ಇರಬಾರ.ದೇ. ನಿನ್ನ ಬುದ್ಧಿ ಕೇಂದ್ರಿಕರಿಸಿ ಯೋಗ ಮಾಡುವುದು ಉತ್ತಮ.. ಇಂಥವರು ಮಹಾವಿಷ್ಣು ಪರಮಪುರುಷ ಭಗವಂತನಿಗೆ ಪ್ರಿಯವಾದವರು..
ನಿರ್ಮಲ್-೨-
ಗಂಡು- ಪರಸ್ತ್ರೀಯನ್ನು ಬಯಸದೆ ಹೆಂಡತಿಗೆ ಮೋಸ ಮಾಡಿದೆ ತಂದೆ-ತಾಯಿಯರು ದೂರದಲ್ಲಿ ಬಿಡದೆದೆ ನ್ಯಾಯನೀತಿಗೆ ಬೆಲೆಕೊಟ್ಟು ಟೀಕಿಸುವವರಿಗೆ ಬೆಲೆ ಕೊಡದೆ..
ತನ್ನಲ್ಲಿ ಸಾತ್ವಿವಿಕ ಗುಣಗಳನ್ನು ಬೆಳೆಸಿಕೊಂಡು. ಧರ್ಮಗಳಿಗೆ ಬೆಲೆೆ ಕೊಡುತ್ತಾ. ನಿನ್ನನ್ನನು ದ್ವೇಷಿಸುವವರ ಎದುರುು ಮುಗುಳ್ನಗುತ್ತಾ.
ನಗುುುನಗುತ ಉತ್ತರ ನೀಡುವುದೇ ನಿರ್ಮಲ.
ಕಾಮಿತ ನಾಗದೆ ದೇವರಿಗೆ ಪೂೂಜೆ ಸಲ್ಲಿಸುತ್ತಾ ಭಕ್ತಿಪೂರ್ವಕವಾಗಿ ಭಗವಂತನಲ್ಲಿ ತನ್ನ ಬುದ್ಧಿಯನ್ನುನು ಕೇಂದ್ರೀಕರಿಸಿ .. ಸ್ವಚ್ಛ ಮನಸ್ಸಿನಿಂದ ಬದುಕುವುದು.. ನಿರ್ಮಲ.
ನಿನಗೆ ಮರ್ಯಾದೆ ಬೆಲೆೆೆ ಸಿಗದ ಜಾಗದಲ್ಲಿ ಇರದೆ ನೆ ಯೋಗದಲ್ಲಿ ತಲ್ಲೀನರಾಗುವುದು ಉತ್ತಮ. ಇಂಥವರು ಭಗವಂತನಿಗೆ ಪ್ರಿಯವಾದವರು.
ಯೋಗ-೧
_ಸಂಸಾರಿ ಯಾದವರು ಪ್ರತಿದಿನವೂ ದೇವರಿಗೆ 10 ನಿಮಿಷವಾದರೂರೂ ಯೋಗದಲ್ಲಿ್ಲಿ ತೊಡಗಿ . ಭಗವಂತನನ್ನುು
ಮೆಚ್ಚಿಸಬೇಕು .ಇಲ್ಲದಿದ್ದರೆ ಅವರ ಮನಸ್ಸಿನಲ್ಲಿ ದುರ್ಬುದ್ಧಿ ಗಳು ಬಂದು ಅವರು ವಿನಾಶಕ್ಕೆ ಕಾರಣವಾಗುತ್ತಾರೆ..
ನೀವು ಮಾಡಲಾರದ ತಪ್ಪುಗಳನ್ನು್ನು ಮಾಡಿ ಅರವತ್ತು ಎಪ್ಪತ್ತು ವರ್ಷ ಬದುಕುತ್ತಿದ್ದೇವೆ.. ಆದರೆ ಪ್ರತಿದಿನ ಯೋಗ ಮಾಡುವುದರಿಂದ
ಆಯುಷ್ಯ ವೃದ್ಧಿಸಿ.. ಬಲಿಷ್ಠರಾಗಿ ತುಂಬಾ ವರ್ಷಗಳು ಬದುಕಬಹುದು.. ಮೊದಲಿಗೆ ತನ್ನಲ್ಲಿರುವ ದುರಾಸೆಗಳನ್ನು ತೊರೆದು ಮಾನವರಾಗಿ ಮನಸ್ಸಿನ ಆತ್ಮವನ್ನು ಸಕ್ರಿಯಗೊಳಿಸಬೇಕು. ಅಂದರೆ ತನ್ನಲ್ಲಿರುವ .ಪರಮಾತ್ಮನನ್ನು ಎಚ್ಚರ ಗೊಳಿಸಬೇಕು.
ಭಗವಂತನು ಎಲ್ಲಾಕಡೆಯಿಂಿ ಲು.. ಇರುತ್ತಾನೆ.
ನಿನ್ನ ಪಾಪಕರ್ಮಗಳನ್ನು ನೋಡುತ್ತಿರುತ್ತಾನೆ.. ಗರುಡ ಪುರಾಣದ ಪ್ರಕಾರ ನೀವು ನಿನ್ನ ಕರ್ಮಗಳಿಗೆ ಶಿಕ್ಷೆೆ ಪಡೆಯಲೇಬೇಕಾಗುತ್ತದೆ.
ನೀವು ಜ್ಞಾನವನ್ನನು ಮಾಡಿ ನಿಮ್ಮಲ್ಲಿರುವ ಜ್ಞಾನ ಜ್ಯೋತಿಯನ್ನುು ಬೆಳಗಿಸಿ. ನೀವು ಪದ್ಮಾಸನದಲ್ಲಿ ಕುಳಿತು.ಜ್ಞಾನ ಮಾಡಬೇಕು.
ನೀವು ಗಾಢನಿದ್ರೆೆಗೆ ಹೋಗಬೇಕು. ನಿಮ್ಮ ಮನಸ್ಸುಸು ಶುದ್ಧಿ ಹಗಿರಬೇಕು. ನಿಮ್ಮಮ ಮನಸ್ಸು. ಜ್ಞಾನ ಪಡೆಯಲೇಬೇಕೆಂಬ ಹಠ ನಿಮ್ಮಲ್ಲಿರಬೇಕು.. ನೀವುು ಖಂಡಿತವಾಗಿಯೂ ಮೋಕ್ಷ ಪಡೆಯುತ್ತಾರೆ.
ನೀವು ಜೀವನವ . ತೋರೆದಿದ್ದೀರಿ ಅಂದರೆ. ನಿಮಗೆ ಯೋಗ ತುಂಬಾ ಉಪಕಾರಿ.. ಈ ಭೂಮಿಯ ಮೇಲಿರುವ ಎಲ್ಲಾಾ ನಶ್ವರ ಎಲ್ಲವೂೂ ನಿಗೂಡ ನಾವಿರುವುದು ಭ್ರಮೆಯ ಲೋಕದಲ್ಲಿಿ ಎಂದು ತಿಳಿ.
ಹೌದು ಈ ಭೂಮಿಯಲ್ಲಿ ಇರುವುದು ಎಲ್ಲಾ ನಶ್ವರ ಮೇಲಿರೋವುದು ನಿಜವಾದ . ಜೀವನ. ನೀನುು ಭೂಮಿಯಲ್ಲಿ ಏನೇನು ಕಳೆದುಕೊಂಡಿರುತ್ತದೆ ಎಲ್ಲವೂ ನಿನಗೆ ಮೇಲೆ ಭಗವಂತ ಕೊಡುತ್ತಾನೆ.
ಯೋಗವು ನಿನ್ನ ಜ್ಞಾನವನ್ನುು ಹೆಚ್ಚಿಸಿದರೆ. ನಿನಗೆ ಆಹಾರದ ಚಿಂತೆಯೇ ಇರುವುದಿಲ್ಲ. ಏಕೆಂದರೆ ಗಾಳಿಯಲ್ಲಿ. ಆಹಾರಕ್ಕಿಂತ ಮೂರು ಪಟ್ಟು ಹೆಚ್ಚು ಬಲಿಷ್ಠ ಆಹಾರ ತುಂಬಿರುತ್ತೆ.
ಜ್ಞಾನವು ಭಗವನ್ ಭಗವಂತ ಕೊಟ್ಟಿರುವ ವರಹ..
ನಾವು ಜ್ಞಾನವನ್ನುನು ಹೆಚ್ಚಿಸಿ ಯೋಗವನ್ನುು ಮಾಡಿ. ಭಗವಂತನನ್ನು ಮೆಚ್ಚಿಸಿ... ಧನ್ಯರಾಗಬೇಕು.
ನಮ್ಮ್ಮ ಸಂಸ್ಕೃತಿಯಲ್ಲಿ. ಮಾಡಿರುವ ಪ್ರತಿಯೊಂಂಂದು ಯಾಗ ಯೋಗ ಯಜ್ಞ ಪ್ರತಿಯೊಂದು ಸಂಸ್ಕೃತಿಯನ್ನು.. ಅದರದೇ ಆದ ವೈಶಿಷ್ಟ್ಯವಿದೆ.. ನೀವು ತನ್ನಲ್ಲಿರುವ ಪರಮಾತ್ಮನನ್ನು ಸಕ್ರಿಯಗೊಳಿಸಿದ್ದರೆ... ಭಗವಂತನ ಪರಿಚಯವಾಗುತ್ತೆ.. ಪ್ರತಿಯೊಬ್ಬರುುು ಯೋಗವನ್ನು ಮಾಡ ಬಹುದು .
ವಯಸ್ಸಿನ ಮಿತಿ ಇಲ್ಲ ಭಗವಂತನ ಮೇಲೆ ನಂಬಿಕೆ ಪ್ರೀತಿಿ ಇರಬೇಕು.
ಪರಮ ಪುರುಷನಾದ ಶ್ರೀಕೃಷ್ಣನ ಉಪದೇಶ ವಾದ ಭಗವದ್ಗೀತ ವನ್ನುವನ್ನ ತಿಳಿಸಿಕೊಡಿ ಶ್ರೀಕೃಷ್ಣನ ಸಂದೇಶವನ್ನು. ನಮ್ಮ ಸನಾತನ ಧರ್ಮವನ್ನು ಉಪದೇಶಿಸುವ ಅವರನ್ನು ಕಂಡರೆ. ಮಹಾವಿಷ್ಣು ಭಗವಂತನಿಗೆ ತುಂಬಾಾ ಪ್ರಿಯಕರವಾದವರು .
ನೀವು ಭೂಮಿಯ ಮೇಲೆ ಮಾಡಿರುವ ಪಾಪಕರ್ಮಗಳನ್ನು ಇಲ್ಲಿಯೇ ತೀರಿಸಿ ಖಂಡಿತ ನೀವು ಸ್ವರ್ಗಕ್ಕೆ ಹೋಗಬಹುದು. ವೈಕುಂಠ ಸೇರಬಹುದು.. ಇದಕ್ಕೆಲ್ಲ ಜ್ಞಾನ ಯೋಗ ಒಳ್ಳೆಯ ಕರ್ಮಗಳು ಬಹುಮುಖ್ಯ.... (ಯೋಗ0 ಅಂತರಾಳ ಸುದ್ದಿದಿ೦).
ಜೈಸನಾತನ ಧರ್ಮ.
ವಿಷ್ಣು ಹೃದಯವಾಸಿ.