
ಸಾಕ್ಷರತೆಯ ಸೊಬಗು
Read Count : 119
Category : Poems
Sub Category : N/A
ಶೈಕ್ಷಣದ ಸರೋವರ ಸಾರುವ,,ಎಂಟತ್ತು ವಾಹನಗಳ ಮುಂಜಾವಿನ ಸದ್ದು,,ನಡೆದು,ನಲಿದು,ಪಟ ಪಟ ಎಂದೇಏಳಿಸುವ ದಿಗಿಲುಗೊಳ್ಳು,,ಙ್ಞಾನ ಮೇಯಲೆಂದೆ!ಹರಿದರಿದ ಚೀಲೆ,ಎರಡೆರಡು ಪುಸ್ತಕ ಸೇರಿಸಿಯೇ,ತಿಂಡಿ ತಿನಿಸುವ ಬರದಲ್ಲಿ, ಹರಿದ ದುಃಖ ಮರೆತು ಹುರಿದುಂಬಿಸುವಿಕೆಗೆ ಎಡಮಾಡಿಹರು ಹೆತ್ತೊತ್ತರು!ಙ್ಞಾನ ಮೇಯಲೆಂದೆ!!ಕಲಿಯುಗದಿ ಕಲಿ ನೀನು,ಕಲಿರಹಿತಕ್ಕೆ ಎಡಮಾಡದಿರು,ಕಂದಮ್ಮನ ತೊಟ್ಟಿಲಿನ ಪ್ರಾರಂಭದಿ,ಕಟ್ಟಿಲಿಗೆ ಕೊನೆ ಹೇಳುವ ಮುನ್ನ,ಕಲಿಯಲಿಕ್ಕಿದೆ ಸರಿಸುಮಾರು,ಅಂಜದಿರು ನೀನು,ಪ್ರಶ್ನಿಸುತ್ತಿರು ನೀನು,ಕಲಿತವನಿಗೆದೆ ಪ್ರತಿಷ್ಠೆಯ ಬಾಳು,ಕಲಿಯದವನಿಗಿದೆ ನೈತಿಕ ಬಾಳು,ಙ್ಞಾನ ಮೇಯಲೆಂದೆ!!ಬಡತನ ನೀಗಿಸಿ ಕಲಿಸುವ ಭರದಲ್ಲಿ,ಸಿರಿವಂತರೆಂದು ಭಾವಿಸದಿರು,ಸಾಧನದ ಶಿಖರವೇರುತ್ತಲೆ ಎರಡಕ್ಷರ ಕಲಿಯಲೆಂದೆ,ಸಲುಹಿಸಿ ಕಳುಹಿಸಿದೆ ಶಿಕ್ಷಣವೊಂದೆ ದಾರಿ,ಙ್ಞಾನ ಮೇಯಲೆಂದೆ!!✍msu~saf1_urmn