ಹೆತ್ತವರ ಪ್ರೀತಿ Read Count : 163

Category : Poems

Sub Category : N/A
ಅಮ್ಮ ಎನ್ನುವ ಒಂದು ಪ್ರೀತಿಯ ಕಡಲಲ್ಲಿ
 ನನ್ನ ಕಷ್ಟವ ಮರೆತೆನು
 ಅಪ್ಪ ಎನ್ನುವ ಒಂದು ತ್ಯಾಗದ ಬುಡದಲ್ಲಿ
 ನನ್ನ ಜೀವನವ ಕಳೆದೆನು
 
    ನನ್ನ ಬದುಕಿನ ಅಮೃತ ಕ್ಷಣಗಳು
    ಅದರ ಸವಿಯನ್ನು ಸವಿಯಲು
    ನನ್ನ ಬಾಳಿನ ಕಹಿ ಕಷ್ಟಗಳು
    ಅದರ ಸುಳಿವೇ ಸಿಗದಿರಲು
 
ನನ್ನ ಸಾಕಿ ಸಲಹಿದರು
 ನನ್ನ ಪ್ರೀತಿಯ ಹೆತ್ತವರು

Comments

  • No Comments
Log Out?

Are you sure you want to log out?