
Kirik Party
Read Count : 131
Category : Scripts
Sub Category : Movies
ಕಿ(ರಿ)ಕ್ ಕ(ವಿ)ತೆ (30) ಒಲವೆಂದರೆ ಅವಳು ಅವಳೆಂದರೆ ಅವನು. ಅವನು ಮತ್ತು ಅವಳ ಈ ಹಾವು ಏಣಿ ಆಟದಿ, ಏಣಿಕೆ ಮಾಡುತ್ತಾ ಮಾಡುತ್ತಾ ಕ್ಷಣಗಳ ಏಣಿಕೆ ಮಾಡುತ್ತಾ. ಇಬ್ಬರಲ್ಲಿ ಹೊಂದಾಣಿಕೆ ಯವಾಗ ಬರುವುದು ಎಂದು ಕಾಯುತ್ತಾ ಕಾಯುತ್ತಾ ಕುಳಿತಿರುವುದು ಮಾತ್ರ ಕಣ್ಣಿಗೆ ಕಾಣದವನು. 👉 💖 👈