
Kannada Poem
Read Count : 167
Category : Adult
Sub Category : Adult Romance
ನನಗೆ ಬೇಕು ಒಬ್ಬಳು ಗರ್ಲ್
ಅವಳ ಮುಖವಿರಬೇಕು ಥೇಟ್ ಆಪಲ್
ಗಲ್ಲದಮೇಲಿರಬೇಕು ಒಂದು ಸಣ್ಣ ಪಿಂಪಲ್
ಅದು ಹೊಡಿದಂತಿರಬೇಕು ಎಲ್ಲ್ರಿಗೂ ದಿಂಪಲ್
ಅವಳ ಹೈಟ್ ಇರಬೇಕು ನನಗಿಂತ ಸ್ಮಾಲ್
Easyಯಾಗಿ ಮಾತಾಡಲಿಕ್ಕೆ ನಮ್ಮಿಬ್ಬರ ಸೋಲ್
Cleanಇರಬೇಕು characterನಲ್ಲಿ overall
ಈಗಲೇ ಕಾಣಬಾರದು ತುಂಬಿದಂತೆ Cholesterol
ಇವಳ ಕಂಡರೆ ಆಗಬಾರದು ಅವಳ recall
ಅದೆ ನೋವಲ್ಲಿ ನಾನಾಕಬಾರದು alcohol
ನಿಮಗೆ ಸಿಕ್ರೆ ಇಂತಹ ಜೀವಂತ doll
ತಪ್ಪದೇ ಮಾಡಿ ನನಗೊಂದು Call
-BIRESH KOTI
Comments
- No Comments

